ಪಂಡಿತ ಚನ್ನಪ್ಪ ಎರೇಸೀಮೆ ಅವರ
ಸಾಹಿತ್ಯ ಸಂಪದ ಮತ್ತು ಕೃತಿಗಳು
ಸ್ವತಂತ್ರ ಕೃತಿಗಳು
ಕ್ರ. ಸಂ |
ಕೃತಿಯ ಹೆಸರು |
|
ವರ್ಷ |
ಇವರಿಗಾಗಿ |
ಪ್ರಶಸ್ತಿ |
|
|
1 |
ಹೊಸಗನ್ನಡ ಸರಳ ವ್ಯಾಕರಣ ಪಾಠಗಳು |
|
1953 |
ಮಿಡಲ್ ಸ್ಕೂಲ್ ನಾಲ್ಕು ತರಗತಿಗಾಗಿ |
|
|
|
2 |
ಜೇನು |
|
1963 |
ಮಕ್ಕಳ ಪುಸ್ತಕ ಸಚಿತ್ರ |
ರಾಜ್ಯ ಸರಕಾರದ ಪ್ರಥಮ ಬಹುಮಾನ |
|
|
3 |
ತೆಂಗು |
|
1963 |
ಸಚಿತ್ರ ಮಕ್ಕಳ ಪುಸ್ತಕ |
|
|
|
4 |
ಅರವಿಂದ |
|
1963 |
ಮಕ್ಕಳ ಪುಸ್ತಕ ಸಚಿತ್ರ |
|
|
|
5 |
ಸಾಲ ತೀರಿಸಿದ ‘ನಾಯಿ |
|
1962 |
ಮಕ್ಕಳ ಪುಸ್ತಕ ಸಚಿತ್ರ |
ರೀಸರ್ಚ್ ಬ್ಕೂರೋ, ಬೆಂಗಳೂರು |
|
|
6 |
ಬಸವಣ್ಣನವರ ಕ್ರಾಂತಿಕಹಳೆ |
|
1968 |
|
|
|
|
7 |
ಬಸವಣ್ಣ ಬೋಧಿಸಿದ ಬೋಧೆ |
|
1968 |
|
|
|
|
8 |
ಬಸವಣ್ಣನವರ ಪಂಚಪರುಷ |
|
1969 |
|
|
|
|
9 |
ಅಜಗಣ – ಮುಕ್ತಾಯಕ್ಕ |
|
1968 |
|
|
|
|
10 |
ಸಿದ್ಧರಾಮನ ಲಿಂಗತಪಸ್ಸು |
|
1968 |
|
|
|
|
11 |
ತೋಂಟದ ಸಿದಲಿಂಗೇಶರ |
|
1968 |
|
|
|
|
12 |
ಸಿದ್ಧಗಂಗಾ ಕೇತ್ರದ ಇತಿಹಾಸ–ಪರಂಪರೆ |
|
1969 |
|
|
|
|
13 |
ಚನ್ನಮಲ್ಲಿಕಾರ್ಜುನ (ವ್ಯಕ್ತಿಚಿತ್ರ) |
|
1975 |
ಗದುಗಿನ ತೋಂಟದಾರ್ಯ ಮಠದ ಪ್ರಕಟಣೆ |
|
|
|
14 |
ಉದ್ದಾನ ಶಿವಯೋಗಿ ವ್ಯಕ್ತಿಚಿತ್ರ) |
|
1976 |
ಹುಬ್ಬಳ್ಳಿ ಮೂರುಸಾವಿರ ಮಠದ ಪ್ರಕಟಣೆ |
|
|
|
15 |
ಉದ್ದಾನೇಶ ಚರಿತೆ (ಷಟ್ಪದಿ ಕಾವ್ಯ) |
|
1973 |
ಗೌರಮ್ಮ ವಿದ್ಯಾರ್ಥಿನಿಲಯ, ಬೆಂಗಳೂರು ಅವರ ಪ್ರಕಟಣೆ |
|
|
|
16 |
ರಾಜಶೇಖರ ವಿಳಾಸ (ಗದ್ಯಾನುವಾದ) |
|
1976 |
ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆ |
|
|
|
17 |
ಬಸವರಾಜ ವಿಜಯ (ವೃಷಭೇಂದ್ರ ವಿಜಯ) |
|
1976 |
ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆ |
|
|
|
18 |
ಜಯದೇವ ಮುರುಘ ರಾಜೇಂದ್ರ ಸ್ವಾಮಿಗಳು |
|
1956 |
|
|
|
|
ಇತರರೊಡನೆ ಸೇರಿ ಬರೆದ ಹಾಗೂ ಸಂಪಾದಿಸಿದ ಕೃತಿಗಳು
ಶ್ರೀ ದೇವೀರಪ್ಪ ಅವರೊಡನೆ
ಕ.ಸಾ.ಪ. ದತ್ತಿ ಉಪನ್ಯಾಸಗಳು ಅಕಾಡೆಮಿ ಮತ್ತು ವಿಚಾರ ಸಂಕಿರಣದಲ್ಲಿ ಉಪನ್ಯಾಸ
1. ಹರಿಹರನ ಪುರಾತನ ರಗಳೆಗಳು : ಅಕ್ಕಾಡೆಮಿ 1976ರ ಡಿಸೆಂಬರ್ 30-31ರಂದು ಬಳ್ಳಾರಿಯಲ್ಲಿ ಓದಿದ. ಪ್ರಬಂಧ.
2. ಷಡಕ್ಷರ ದೇವನ ರಾಜಶೇಖರ ವಿಳಾಸದಲ್ಲಿ ಕಾವ್ಕ್ಯ ಸೌಂದರ್ಯ ಕ.ಸಾ. ಪರಿಷತ್ 22-22- 1975ರಲ್ಲಿ ಓದಿದ ಪ್ರಬಂಧ
3. ಬಸವಾನಂತರ ವಚನ ಸಾಹಿತ್ಯ : ಬೆಂಗಳೂರು ಬಸವ ಸಮಿತಿಯ ಗೋಷ್ಠಿಯಲ್ಲಿ ಓದಿದ ಪ್ರಬಂಧ (ದತ್ತಿ ಉಪನ್ಯಾಸ)
4. ಗಿರಿಜಾ ಕಲ್ಕಾಣ – ಕುಮಾರ ಸಂಭವ : ಬಂಗಾರುಪೇಟೆ ಬೆಮೆಲ್ ಕಾರ್ಖಾನೆಯ ಸಾಹಿತ್ಯ ಸಂಸ್ಕೃತಿ ವೇದಿಕೆಯಲ್ಲಿ ಓದಿದ ಪ್ರಬಂಧ 20-12-1976.
5. ರುಧ್ರಭಟ್ಟನ ಜಗನ್ನಾಥವಿಜಯ: ಕ.ಸಾ.ಪ.ದಲ್ಲಿ ಓದಿದ ಪ್ರಬಂಧ ದತ್ತಿ ಉಪನ್ಯಾಸ.
ಬೆಂಗಳೂರು ಆಕಾಶವಾಣಿಯಿಂದ ಪ್ರಸಾರಗೊಂಡ ವಿವಿಧ ಕಾರ್ಯಕ್ರಮಗಳು
- ವಿಫಲ ಸಂಧಾನ (ನಾಟಕ)
- ಬಹುರೂಪಿ ಚೌಡಯ್ಯ (ನಾಟಕ)
- ತಿಲರಾಜ ವಿಜಯ (ನಾಟಕ) 14-1-1988
- ಗಣೇಶ ವಿಜಯ (ರೂಪಕ) 16-7-1988
- ಮಣ್ಣು ಹೆಣ್ಣು (ರೂಪಕ) 15-1-1987
- ಬೇವು (ರೂಪಕ)
- ಅಲ್ವಿ ಮಾಮರದಲ್ಲಿ ಮಲ್ಲಿಕಾಲತೆಯಲ್ಲಿ (ರೂಪಕ)
- ಶರನ್ನವರಾತ್ರಿ (ಭಾಷಣ)
- ಮಕರ ಸಂಕ್ರಣ (ಭಾಷಣ)
- ಹೋಳಿ (ಭಾಷಣ)
- ವಸಂತ ವೈಭವ (ರೂಪಕ)
- ಮಾರ್ಗಸಾಹಿತ್ಯಕ್ಕೆ ಷಡಕ್ಟರಿಯ ಕೊಡುಗೆ (ಭಾಷಣ)
ಶೈಕ್ಷಣಿಕ ಪ್ರಸಾರಗಳು ಮತ್ತು ಇತರೆ
- ಪ್ರಾಥಮಿಕ ಶಾಲಾ ಮಕ್ಕಳ ಕಾರ್ಯಕ್ರಮಗಳು (ಅನೇಕ)
- ಹೈಸ್ಕೂಲ್ ಮಕ್ಕಳಿಗಾಗಿ ಪಾಠ ಕಾರ್ಯಕ್ರಮಗಳು (ಅನೇಕ)
- ಕಥಾಕಾಲಕ್ಷೇಪಗಳು (ಸುಮಾರು 25-30ರಷ್ಟು)
- ಗೋಧಿ-ರಾಗಿಗಳ ಬಗೆಗೆ ಕಥಾ ಕಾಲಕ್ಷೇಪಗಳು (ಎರಡು)
- ಚಿಂತನಗಳು (ಸುಮಾರು 20 ಆಗಿರಬಹುದು)
- ಶಿಕ್ಷಕ ದಿನಾಚರಣೆ – ಇತ್ಯಾದಿಗಳು
ಸಾರ್ವಜನಿಕ ಪ್ರವಚನಾದಿ ಕಾರ್ಯಕ್ರಮಗಳು
- 1960 ರಿಂದ 1965ರ ವರೆಗೆ ಚಿತ್ರದುರ್ಗದಲ್ಲಿ ಪ್ರತಿ ವರ್ಷ 1 ತಿಂಗಳು ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ.
- 1965 ರಿಂದ 1984ರವರೆಗೆ ಬೆಂಗಳೂರು ಸರ್ಪಭೂಷಣ ಶಿವಯೋಗೀಶ್ವರ ಮಠದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳು. ಶ್ರಾವಣಮಾಸ ಪೂರ್ಣ.
- ಆಗಾಗ ಸಿದ್ದಗಂಗಾ, ನೆಲಮಂಗಲ, ಚೆಳ್ಳಗುರ್ಕಿ, ಬೆಂಗಳೂರಿನ ಬಸವ ಸಮಿತಿ ಇತ್ಯಾದಿ ಕಡೆಗಳಲ್ಲಿ ಪ್ರವಚನ, ಭಾಷಣ, ಕೀರ್ತನಾದಿ ಕಾರ್ಯಕ್ರಮಗಳು.
- ಸಂಸ್ಕೃತಿ ಪ್ರಸಾರ ಯೋಜನಾ ಕಾರ್ಯಕ್ರಮದಲ್ಲಿ ಇತರ ಸಂದರ್ಭದಲ್ಲಿ ಕೀರ್ತನ ಭಾಷಣ ಪ್ರವಚನಗಳು ಕಲೆ-ಸಾಹಿತ್ಯ ಬಸವಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಗುಲಬರ್ಗಾ. ಸೊಲ್ಲಾಪುರ, ವಿಜಾಪುರ, ಮೈಸೂರು, ಧಾರವಾಡ, ಬೆಂಗಳೂರು, ಬೆಳಗಾವಿ, ಕಾದರಹಳ್ಳಿ, ತುಮಕೂರು, ಕನಕಪುರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಸಪೇಟೆ, ಮೀರಾನಾಬಿಹಳ್ಳಿ. ಚೆಳ್ಳಕೆರೆ, ತಾಳ್ಯ, ಹೊಸಲಕೆರೆ, ಹಾಸನ, ಶನಿವಾರ ಸಂತೆ, ಸಕಲೇಶಪುರ, ತಿಪಟೂರು, ದಾವಣೆಗೆರೆ — ಇತ್ಯಾದಿ ನೂರಾರು ಹಳ್ಳಿಪಟ್ಟಣ ಸಂಚಾರ.
- ಬೆಂಗಳೂರಿನ ಆರ್.ವಿ. ಟೀಚರ್ಸ್ ಕಾಲೇಜಿನವರು ಏರ್ಪಡಿಸಿದ್ದ ಓರಿಯೆಂಟೇಷನ್ ಕೋರ್ಸ್ ಕಾರ್ಯಕ್ರಮದಲ್ಲಿ ಈ ಕೆಳಗಿನ ಊರುಗಳಲ್ಲಿ ಹೈಸ್ಕೂಲ್ ಉಪಾಧ್ಯಾಯರಿಗೆ ಸಲಹೆ, ಮಾದರಿ ಪಾಠ ಇತ್ಯಾದಿ.
- ಚನ್ನಪಟ್ಟಣ, ಬಂಗಾರುಪೇಟೆ, ಪಾವಗಡ («2 ಸಲ), ತಿಪಟೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಕೊರಟಗೆರೆ (2 ಸಲ), ಮಾಲೂರು, ಹಿರಿಯೂರುಗಳಲ್ಲಿ.
- 1966 ರಿಂದ ಸಿದ್ದಗಂಗಾ ತ್ರೈಮಾಸಿಕ – ಮಾಸಿಕ ಪತ್ರಿಕೆಯ ಸಂಪಾದಕತ್ವ.
ಸಾಹಿತ್ಯಸಂಪದ ಮತ್ತು ಸಾಧನೆಗಳ ಅಂಕಿ ಅಂಶಗಳು
ಫ್ರೌಡಗ್ರಂಥಗಳು, ವಿಶೇಷ ಸಂಚಿಕೆಗಳು, ನಿಯತಕಾಲಿಕೆಗಳಿಗೆ ಬರೆದ ಲೇಖನಗಳು
ಸ್ವತಂತ್ರ ಕೃತಿಗಳು
ಇತರರೊಡನೆ ಬರೆದ ಕೃತಿಗಳು
ಭಾರತ ಸರಕಾರದ ಪ್ರಕಟಣಾ ಶಾಖೆಗೆ
ಕ.ಸಾ.ಪ ದತ್ತಿ ಉಪನ್ಯಾಸಗಳು, ಅಕಾಡೆಮಿ ಹಾಗೂ ವಿಚಾರ ಸಂಕಿರಣಗಳ ಉಪನ್ಯಾಸಗಳು
ಬೆಂಗಳೂರು ವಿವಿ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಗಾಗಿ ಬರೆದ ಲೇಖನಗಳು
ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಕಾರ್ಯಕ್ರಮಗಳು
ಶೈಕ್ಷಣಿಕ ಪ್ರಸಾರಗಳು ಹಾಗೂ ಇತರೆ
ಇನ್ನಿತರ ವಿಶೇಷಾಂಶಗಳು
ಸಾರ್ವಜನಿಕ ಪ್ರವಚನಗಳು
ಸಾರ್ವಜನಿಕ ಸಮ್ಮಾನಗಳು
ಕಾರ್ಯನಿರ್ವಹಿಸಿದ ಕಮಿಟಿಗಳು
ಮರು ಮುದ್ರಣಗಳು



ಈ ಡಿಜಿಟಲೀಕರಣ ಕಾರ್ಯದಲ್ಲಿ ನೀವೂ ಭಾಗಿಯಾಗಿ…
ನಮಗೊಂದು ಸಂದೇಶ ಕಳುಹಿಸಿ!
ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
'ಸಂಚಯ' ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.
ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.