ಚನ್ನಪ್ಪ ಎರೇಸೀಮೆ
ಸಿದ್ಧಗಂಗಾಶ್ರೀ
ಪ್ರಕಾಶಕರು: ಹಳೆಯ ವಿದ್ಯಾರ್ಥಿಗಳ ಸಂಘ, ಶ್ರೀ ಸಿದ್ಧಗಂಗಾಕ್ಷೇತ್ರ, ತುಮಕೂರು ಜಿಲ್ಲೆ
ಪ್ರಕಟಿಸಿದ ವರ್ಷ: 1981
ಸಂಪಾದಕರ ಬಿನ್ನಪದಿಂದ
ಪ್ರಕಾಶಕರ ನುಡಿ
ಸಂಪಾದಕ ಮಂಡಳಿ
ಅಧ್ಯಕ್ಷರು: ಡಾ. ಸಿದ್ಧಯ್ಯ ಪುರಾಣಿಕ ಉಪಾಧ್ಯಕ್ಷರು: ಡಾ. ಆರ್. ಸಿ. ಹಿರೇಮಠ, ಡಾ.ಜಿ. ಮರುಳಸಿದ್ದಯ್ಯ, ಹಂಪ. ನಾಗರಾಜಯ್ಯ, ಡಾ. ಜಿ. ಎಸ್. ಶಿವರುದ್ರಪ್ಪ, ಜಿ. ನಾರಾಯಣ, ಹೆಚ್. ದೇವೀರಪ್ಪ, ಪ್ರೊ. ಎಂ. ಚಿಕ್ಕಣ್ಣಯ್ಯಪ್ಪ
ಸಲಹಾ ಸಮಿತಿ
ಡಾ. ಎಂ. ಎನ್. ಚನ್ನಬಸಪ್ಪ, ಪಿ. ಆರ್. ತಿಪ್ಪೇಸ್ವಾಮಿ, ಡಾ. ಹೆಚ್ಚ. ಪಿ. ಮಲ್ಲೇದೇವರು, ಕೆ. ಎನ್. ಶಿವರಾಜು, ಡಾ. ವಿದ್ಯಾಶಂಕರ, ರುದ್ರಾರಾಧ್ಯಶರ್ಮ, ಸಿ.ಕೆ ಪರಶುರಾಮಯ್ಯ, ಹೆಚ್. ಬಿ. ಪುಟ್ಟಸ್ವಾಮಪ್ಪ, ಆರ್. ರಾಚಪ್ಪ, ಜಿ. ನಂಜಪ್ಪ, ಹೀ. ಚಿ. ಶಾಂತವೀರಯ್ಯ, ಹೆಚ್. ಬಿ. ಗಂಗಾಧರಯ್ಯ, ಗೊ. ರು. ಚನ್ನಬಸಪ್ಪ
ಸಂಪಾದಕರು: ಚನ್ನಪ್ಪ ಎರೇಸೀಮೆ ಮತ್ತು ಟಿ. ಆರ್. ಮಹಾದೇವಯ್ಯ
ಸಹ-ಸಂಪಾದಕರು: ಕೆ. ಬಸವರಾಜು ಮತ್ತು ಪಿ. ಎನ್. ಚಂದ್ರಶೇಖರಯ್ಯ
ಸಂಚಾಲಕರು: ಎಸ್. ಪಿ. ಶಿವಶಂಕರ ಮತ್ತು ಎಂ. ರೇಣುಕಾರಾಧ್ಯ
ಕೋಶಾಧಿಕಾರಿ : ಸಿ. ಎಸ್. ಸಿದ್ಧಲಿಂಗಯ್ಯ
ಸ್ತೋತ್ರ
ಜಗಜ್ಜಾಲಪಾಲಂ ಜನಸ್ತುತ್ಯಶೀಲಂ ।
ಭವಾರಣ್ಣದಾವಂ ಭೃತಸ್ವಾನುಭಾವಂ |
ಶಿವಾನಂದಕೋಶಂ ದಿನೇಶಪ್ರಕಾಶಂ |
ಮಹಾಲಿಂಗಸಂಗಂ ಭಜೇ ಸಿದಲಿಂಗಂ ॥
ಕಲಾಸತ್ಕಲಾಪಂ ಕಪರ್ದಿಸ್ಟರೂಪಂ ।
ಮನೋವೃತ್ತಿಶೂನ್ಹಂ ಮುನಿವ್ರಾತಮಾನ್ನಂ ।
ಸಮುಂಚಮ್ಸಣಾಂಕಂ ಸದಾನಿಷ್ಯಳಂಕಂ ।
ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ॥
ಸ್ವತಂತ್ರಸ್ನಲೀಲಂ ಗಜೇಂದ್ರಾನುಕೂಲಂ।
ಮಿಳನ್ಮೂಲಮಂತ್ರಂ ಪ್ರಣೇತೇಶತಂತ್ರಂ ।
ಶಿವಧ್ಯಾನಸಕ್ತಂ ಪರಾನಾದಿಮುಕ್ತಂ ।
ಮಹಾಲಿಂಗಸಂಗಂ ಭಜೇ ಸಿದ್ದಲಿಂಗಂ॥
ಪವಿತ್ರಾಭಿಧೇಯಂ ಪರಾಮ್ಮಾಯ ಗೇಯಂ।
ನಿರಸ್ತಾಂಗಜಾತಂ ಸುಧಾಸ್ಟಿ ತ ಗೀತಂ ।
ಪರಿಚ್ಛಿನ್ನಪಾಶಂ ಸಮಸ್ತಾಮರೇಶಂ ।
ಮಹಾಲಿಂಗಸಂಗಂ ಭಜೇ ಸಿದ್ದಲಿಂಗಂ ॥
– ಸಿದ್ಧಲಿಂಗಾಷ್ಟಕ