ಚನ್ನಪ್ಪ ಎರೇಸೀಮೆ & ಎಚ್. ದೇವೀರಪ್ಪ
ಮಹಾನುಭಾವಿ ಶ್ರೀ ಚನ್ನಮಲ್ಲಿಕಾರ್ಜುನ
ಪ್ರಕಾಶಕರು: ಶ್ರೀ ಜಗದ್ಗುರು ಗಂಗಾಧರ ಧರ್ಮ ಪ್ರಚಾರಕ ಮಂಡಳ
ಮೂರುಸಾವಿರಮಠ, ಹುಬ್ಬಳ್ಳಿ
ಪ್ರಕಟಿತ ವರ್ಷ: ೧೯೮೯
ಪುಸ್ತಕದ ಸಂಪಾದಕರಿಂದ
ಅರಿಕೆ
ನಾಡವರಿಗೆ ಶ್ರೀ ಚನ್ನಮಲ್ಲಿಕಾರ್ಜುನರ ಭಾಷಣ, ಲೇಖನ, ಪ್ರವಚನ, ಅರಿವು
ಆಚಾರಗಳ ಪ್ರಯೋಜನ ಅಂದೂ ಬೇಕಿದ್ದಿತು; ಇಂದೂ ಬೇಕು; ಮುಂದೆಯೂ ಬೇಕು.ಆದುದರಿಂದ ಇಲ್ಲಿ, ಇವರ ಜೀವನ ಚಾರಿತ್ರಗಳನ್ನೂ ಇವರ ಬರವಣಿಗೆಗಳಲ್ಲಿ ಸತ್ವ ಸೌಂದರ್ಯವುಳ್ಳುವುಗಳನ್ನು ಆಯ್ಕೆಮಾಡಿ ವಿಂಗಡಿಸಿ ಲಘು ಪೀಠಿಕೆಗಳೊಡನೆ ಪವಣಿಸಲಾಗಿದೆ.
ಶ್ರೀ ಚನ್ನಮಲ್ಲಿಕಾರ್ಜುನ ಅವರು ನೂರಾರು ಸಣ್ಣ ದೊಡ್ಡ, ತ್ರ ಕನ್ನಡ, ಸಂಸ್ಕೃತ
ಕೃತಿಗಳನ್ನು ತವ *ಸದ್ಯರ್ಮ ದೀಪಿಕೆ`ಯಲ್ಲಿಯೂ ಸ್ವತಂತ್ರ ಗ್ರಂಥರೂಪದಲ್ಲಿಯೂ
ಪ್ರಕಟಿಸಿದ್ದರು. ಅವುಗಳಲ್ಲಿ ಕೆಲವರ ಪರಿಚಯವನ್ನು ಇಲ್ಲಿ ಮಾಡಿಕೊಟ್ಟಿದೆ.
ಯೋಗಿವರೇಣ್ಯ ಹಾನಗಲ್ಲು ಶಿವಯೋಗಿಗಳವರ
ಸ್ತುತಿ ಪಂಚಕ
ಎಂ. ಐ. ಶಿನಯೋಗಮುಂದಿರ
ಯತೀಂದ್ರವೃಂದ ಪೂಜಿತಂ ಚರಾಗಭೋಗವರ್ಜಿತಂ
ಕೃತೇಶ ಭವೃಮಂದಿರಂ ಗಿರೀಶಯೋಗರಾಜಿತಂ
ಸುವೀರಶೈವ ರಕ್ಷಕಂಚ ಧರ್ಮಬೋಧ ಶಿಕ್ಷಕಂ
ವಿರಾಟ್ಬುರಾಧಿ ನಾಯಕಂ ಭಜಾಮಿ ಮುಕ್ತಿದಾಯಕಂ ॥೧॥
ವಿಚಾರಸಾರ ಪೂರಕಂ ಸ್ವಭಕ್ತ ಶೋಕನಾಶಕಂ
ಭವಾದಿಮೂಲ ದಾಹಕಂ ಯವಿೊಶಸಂಘದೀಪಕಂ
ಅನಾಥವೃಂದ ಪೋಷಕಂ ಮಹಾಪದಂನಿವಾರಕಂ
ವಿರಾಟ್ಪುರಾಧಿ ನಾಯಕಂ ಭಜಾಮಿ ಮುಕ್ತಿದಾಯಕಂ ॥೨॥
ಚಿದಂಗಯೋಗಿ ಸಿದ್ದಿದಂ ಚ ಭಕ್ತಿ ಶಕ್ತಿಮುಕ್ತಿದಂ
ಶಿವಾನುರಾಗಿಯೋಗಿ ಶಂಕರಾನುಭಾವ ಶಾಂತಿದಂ
ಕೃಪಾಕರಂ ಗುಣಾಕರಂ ಪರೋಪಕಾರ ಸಾಗರಂ
ವಿರಾಟ್ಟುರಾಧಿ ನಾಯಕಂ ನಮಾಮಿ ಭಕ್ತಿ ಪೂರ್ವಕಂ ॥೩॥
ನಿರಂಜನಂಚ ನಿರ್ಗುಣಂ ಕು ಪಾಪಪಂಕಶೋಷಣಂ
ವಿರಾಗಸತ್ಯ ಭೂಷಣಂ ಚ ಷಟ್‌ಸ್ಥಲ ಸ್ವ ಪಿಣಂ
ವಿರಕ್ತವೃಂ ಶೇಖರಂಹ್ಯ ನೀತಿ ವರ್ತ್ವ ಭೀಕರಂ
ವಿರಾಟ್ಪುರಾಧಿ ನಾಯಕಂ ನಮಾಮಿ ಮುಕ್ತಿದಾಯಕಂ ॥೪॥
ಫಲಪ್ರದಂ ಪ್ರಮೋದದಂ ಚಿದಾತ್ಮಲಿಂಗ ಭೋಗಿನಂ
ದಾಶಿವಂ ಚ ಮತ್ಛ್ರಭುಂ ಭಜೇಕುಮಾರಯೋಗಿನಂ ॥೫॥
(ಸಂಚಿಕೆ ೯೧-೯೨)